ring bone
ನಾಮವಾಚಕ
  1. ಕುದುರೆಯ ಚುಂಚುಕಾಲೆಡೆಯ ಎಲುಬಿನ ಮೇಲೆ ಬೆಳೆಯುವ ಎಲುಬು ಪದಾರ್ಥ.
  2. ಇಂಥ ಎಲುಬುಪದಾರ್ಥ ಬೆಳೆಯುವ ಕುದುರೆ ರೋಗ.